Film - Godhi Banna Saadharana mykattu
Singer - Arun Kamath and Sparsha R.K.
Music - Charan raj
Lyrics - Sharath Bhagavan
ಮಿನುಮಿನುಗೊ ತಾರೆಯೆ ಬಾಳಿನ ಬೆಳಕಾದೆ
ಗುನುಗುನುಗೊ ಗಾನದಲಿ ಪ್ರೇಮದ ಶ್ರತಿಯಾದೆ
ನೀನೇ ನನ್ನ ಜೀವವಾದೆ, ಉಸಿರಿನ ಜೊತೆಯಾದೆ
ಭಾವದಲ್ಲಿ ತೇಲಿ ನೀನು ಕನಸಂತೆ ಬಂದೆ
ಹೃದಯ ಸಂಗಮ.. ಹೀಗೆ ಕಥೆಯೊಂದು ಶುರುವಾಗಿದೆ
ಒಲವೇ ಸಂಭ್ರಮ.. ಈ ಕಥೆಯೆಂದು ಕೊನೆಯಾಗದೆ
ನೂರಾರು ಜನುಮದಲು, ಈ ಅನುರಾಗದನುಬಂಧ ಒಲಿದಾಗಿದೆ
ಸಂಗೀತ ಸುಧೆಯಾಗಿದೆ, ಈ ಬಯಕೆಯ ಅಲೆಗಳು ಚಿರವಾಗಿವೆ
ಜಾರೊ ಸಂಜೆ ರಂಗಲ್ಲಿ, ನವಿಲಂತೆ ನಲಿಯೊ ನನ್ನನ್ನು ಪ್ರೀತಿಯಿಂದ ಆವರಿಸು
ಸೊಗಸಾದ ನಿನ್ನ ಮಾತಿನಲ್ಲಿ ನನ್ನ ಸೇರಿಸು..
ಹೀಗೆ ಕಥೆಯೊಂದು ಶುರುವಾಗಿದೆ..
ಈ ಕಥೆಯೆಂದು ಕೊನೆಯಾಗದೆ..
________________________________________________
Minuminugo taareye baalina belakaade
gunugunugo gaanadali premada shruthiyaade
neene nanna jeevavaade, usirina jotheyaade
bhaavadalli teli neenu kanasanthe bande
hrudaya sangama.. heege katheyondu shuruvaagide
olave sambhrama.. ee katheyendu koneyaagade
nooraru janumadalu, ee anuragadanubandha olidagide
sangeetha sudheyagi, ee bayakeya alegalu chiravaagive
jaaro sanje rangalli, navilanthe naliyo nannannu preethiyinda aavarisu
sogasaada ninna maathinalli nanna serisu..
heege katheyondu shuruvaagide..
ee katheyendu koneyaagade..
No comments:
Post a Comment