Wednesday, 30 March 2016

Komala Henne kannada song lyrics from Godhi Banna Saadharana Mykattu


Film - Godhi Banna Saadharana mykattu

Singer - Job Kurian K

Music - Charan raj

Lyrics - Dhananjay Ranjan

ಕೋಮಲ ಕೋಮಲ ಹೆಣ್ಣೆ
ಸಹಕರಿಸೋ ಗುಣ ನಿಂದೇನೆ
ಕೋಮಲ ಕೋಮಲ ಹೆಣ್ಣೆ
ಸಂತೈಸಲು ಬಂದೆನೆ

ಅಂದದ ಆಂತರ್ಯವನ್ನೇ
ಶೃಂಗರಿಸಿಕೊಂಡ ಹೆಣ್ಣೆ
ಕೋಮಲ ಕೋಮಲ ಹೆಣ್ಣೆ
ಕೈ ಹಿಡಿದು ನಡೆಸೇ

ನೀನೇ ನೀನೇ ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ (2)

ನಿಲ್ಲದ ಸೋಲದ ಸದ್ಗುಣ ನಿನ್ನಲಿ
ಸ್ಫೂರ್ತಿಯ ನೀಡುವ ಔತಣ ಮಾತಲಿ
ಸಂತಸ ಸಾರುವ ಸ್ಪಂದನೆ ನಿನ್ನಲೆ ಹೆಣ್ಣೆ

ಬಣ್ಣದ ಭಾವನೆ ನಿನ್ನಯ ವರ್ಣನೆ
ಕಣ್ಣಲೆ ಕಲ್ಪಿಸೋ ಸುಂದರ ಕಲ್ಪನೆ
ಶೀತಲ ಕೋಮಲ ಮನಸಲಿ ನೀ ಮೃದುಲ ಹೆಣ್ಣೆ.. ನಿರ್ಮಲ ಹೆಣ್ಣೆ..

ಅಂದದ ಆಂತರ್ಯವನ್ನೇ
ಶೃಂಗರಿಸಿಕೊಂಡ ಹೆಣ್ಣೆ
ಕೋಮಲ ಕೋಮಲ ಹೆಣ್ಣೆ
ಕೈ ಹಿಡಿದು ನಡೆಸೇ

ನೀನೇ ನೀನೇ ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ


Komala komala henne
Sahakariso guna nindene
Komala komala henne
Santhahisalu bandene

Andada antharyavanne
Shrungarisikonda henne
Komala komala henne
Kai hididu nadese

Neene neene aasareyade
Sahane sampreethi nee tande(2)

Nillada solada sadguna ninnali
Spoorthiya needuva outana maathali
Santhasa saaruva spandane ninnale henne

Bannada bhaavane ninnaya varnane
Kannale kalpiso sundara kalpane
Sheetala komala manasali nee mrudula henne..  Nirmala henne..

Andada antharyavanne Shrungarisikonda henne..
Komala komala henne kai hididu nadese
Neene neene aasareyade
Sahane sampreethi nee tande (3)

1 comment: